 ಬಿಡುಗಡೆಯಾದ ವರ್ಷ : ೧೯೭೮

 ತಾರಾಗಣ : ವಿಷ್ಣುವರ್ಧನ್, ಲಕ್ಷ್ಮಿ, ಶ್ರೀನಾಥ್, ಲೀಲಾವತಿ, ಎಂ.ಪಿ.ಶಂಕರ್ ಮತ್ತಿತರು.

 ಸಂಗೀತ : ರಾಜನ್-ನಾಗೇಂದ್ರ

 ಸಾಹಿತ್ಯ : ಚಿ.ಉದಯಶಂಕರ್

ಹಾಡುಗಳು
 ಕಿಲಾಡಿ ಜೋಡಿ ಕಿಲಾಡಿ ಜೋಡಿ
 ಕನಸಿನಲಿ ನೋಡಿದೆನು ಕನವರಿಸಿ ಕೂಗಿದೆನು
 ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ
 ಆಡಬೇಕು ಊ ಕರಾಟೆ ಆಡಬೇಕು ಊ
 ಕೃಷ್ಣಸ್ವಾಮಿ ರಾಮಸ್ವಾಮಿ ಕೆಲಸವನ್ನು ನಾ ಹೇಳುವೆ

Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಚಲನಚಿತ್ರಗಳು